ಕಿನ್ನಾಳ ಗ್ರಾಮದಲ್ಲಿ ಜೆಡಿಎಸ್ ನಿಂದ ಬಾರಿ ಪ್ರಚಾರ

ಕಿನ್ನಾಳ ಗ್ರಾಮದಲ್ಲಿ ಜೆಡಿಎಸ್ ನ ಸಮಸ್ತ ಅಭಿಮಾನಿಗಳು ಸೇರಿ ಬೀದಿ ಬೀದಿಗಳಲ್ಲಿ ಜೆಡಿಎಸ್ ನ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಯವರ ಪರವಾಗಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಗ್ರಾಮದ ಮುಖಂಡರುಗಳಾದ ವಿರೇಶ ತಾವರಗೆರೆ, ಬಸವರಾಜ ಚಲವಾದಿ, ಬಾಷಾ ಹಿರೆಮನಿ, ಅನೀಲ್ ಬೋರಟ್ಟಿ, ಪರಸಪ್ಪ ವಾಲ್ಮೀಕಿ, ಪಂಪಾಪತಿ ಹಿರೇಮಠ, ಮಾಬುಸಾಬ ಹಾರಾಳ, ಶೇಖರಪ್ಪ ಉದ್ದಾರ, ಅಶೋಕ ಚಿತ್ರಗಾರ, ಈಶಪ್ಪ ರೆಡ್ಡಿ ಇನ್ನಿತರ ಮುಖಂಡರು ನೇತೃತ್ವ ವಹಿಸಿದ್ದರು.

Related posts

Leave a Comment