ಬೇವಿನಹಳ್ಳಿಯಲ್ಲಿ ಸ್ಪಷ್ಟ ಓದು ಶುದ್ದ ಬರಹ ಅಭಿವ್ಯಕ್ತಿ ಮಾಸಚಾರಣೆಯನ್ನು ಆಚರಿಸಲಾಯಿತು.

ಕೊಪ್ಪಳ-19- ತಾಲೂಕಿನ ಬೇವಿನಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲಿ ೨೦೧೫ ನೇ ಸಾಲಿನ ಮುನಿರಾಬಾದ ವಲಯದ ಹಿಟ್ನಾಳ ಕ್ಲಸ್ಟರನ ಸ್ಪಷ್ಟ ಓದು ಶುದ್ದ ಬರಹ ಮಾಸಚಾರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಧ್ಯಾಯರಾದ ವಿಜಯಲಕ್ಷ್ಮಿಮಠದ ವಹಿಸಿಕೊಂಡಿದ್ದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರರವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಕುರಿತು ಮಾತನಾಡಿದರು ಮತ್ತು ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ಬಹುಮಾನ ವಿತರಿಸಿದರು.

Leave a Reply