ಕಾಂಗ್ರೆಸ್ ನಿಂದ ಪ್ರತಿಭಟನೆ

ಕೊಪ್ಪಳ :- ದಿನಾಂಕ : ೩೦-೧೦-೨೦೧೧ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ಮಾರ್ಗವಾಗಿ ತಶೀಲ್ ಕಾರ್ಯಲಯದವರಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡು ಮನವಿ ಸಲ್ಲಿಸುವುದು. ಕರ್ನಾಟಕದಲಿ ಎಲ್.ಕೆ.ಅಡ್ವಾಣಿಯವರು ಕೈಗೊಂಡಿರುವ ರಥಯಾತ್ರೆಯ ವಿರುದ್ಧ ಪ್ರತಿಭಟನೆ ಕೈಗೊಳ್ಳುಲು ಕೊಪ್ಪಳ ಲೋಕಸಭಾ ಕ್ಷೇತ್ರದ ಯುವಕಾಂಗ್ರೇಸ್ ಅಧ್ಯಕ್ಷರಾದ  ಬಸನಗೌಡ ಭಾದರ್ಲೀ ಅವರು ನಗರದ ಪ್ರವಾಸಿ ಮಂದಿರದಲ್ಲಿ ಯುವಕಾಂಗ್ರೇಸ್ ಕಾರ್ಯ ಕರ್ತರ ಸಭೆಯಲ್ಲಿ ಕರೆನೀಡಿದರು. ಈ ಸಂದರ್ಭದಲ್ಲಿ ಕಾಟನ್‌ಪಾಶಾ, ಜಾಕೀರ್‍ಹುಸೇನ್‌ಕಿಲೇದ್ದಾರ್, ಸುರೇಶರೆಡ್ಡಿ, ಸಿದ್ಧನಗೌಡ ಹಿರೇಗೌಡ್, ರಫೀಕ್ ಕೋತ್ವಾಲ್, ಅರುಣಶೆಟ್ಟಿ ಅಶೋಕ ಕಂಬಳಿ , ಮೈಬೂಬ ಅರಗಂಜಿ, ರಫೀಕ್‌ಢಾರವಾಡ, ಶೀವಾನಂದ ಹೊದ್ಲೂರ್ , ಸಾಧಿಕ್ ಅತ್ತಾರ್, ಪರವೇಜ್‌ಖಾದರೀ, ಕಬೀರ್‌ಸಿಂದೋಗಿ, ದಿಡ್ಡಿಗಫರ್, ಇನ್ನು ಅನೇಕ ಯುವಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಶಾಪಲ್ಪನ್ ತಿಳಿಸಿದ್ದಾರೆ
Please follow and like us:
error

Related posts

Leave a Comment