ಕೊಪ್ಪಳ ಪ್ರಥಮ ದರ್ಜೆ ಕಾಲೇಜಿಗೆ ರೂ.೨ ಕೋಟಿ ಅನುದಾನ ಬಿಡುಗಡೆ

ಕೊಪ್ಪಳ,೨೭:ಫೆ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ವಿಷೇಶ ಮುತುವರ್ಜಿ  ವಹಿಸಿ ಕೊಪ್ಪಳದಲ್ಲಿ ಶಿಕ್ಷಣಕ್ಕೆ ಹೆಚ್ಚುಒತ್ತು ಕೊಡುತ್ತಿರುವ ಮಾನ್ಯ ಶಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೇಲಿನ ಕಟ್ಟಡಕ್ಕೆ ರೂ.೧ ಕೋಟಿ ಅನುದಾನ, ಸುಸರ್ಜಿತವಾದ ಅಡಿಟೋರಿಯಂ ನಿರ್ಮಾಣಕ್ಕೆ ರೂ.೭೫ ಲಕ್ಷ ಹಾಗೂ ಪ್ರಯೋಗಾಲಯಕ್ಕ ರೂ.೧೮ ರಿಂದ ೨೦ ಲಕ್ಷ ಮಂಜೂರು ಮಾಡಿಸಿದ್ದಾರೆ. ಶೀಘ್ರವೆ ಈ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ ಎಂದು ಶಾಸಕರ ಕಾರ್ಯಲಯದಿಂದ ಮಾಹಿತಿ ಲಭ್ಯವಿರುತ್ತದೆ.

   

Please follow and like us:
error