fbpx

ನ್ಯಾಷನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ೧೦ನೇ ವಾರ್ಷಿಕೋತ್ಸವ ಆಚರಣೆ

 ನ್ಯಾಷನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ೧೦ ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕನಗೌಡ ಹಿರೇಗೌಡ್ರ ಅಧ್ಯಕ್ಷರು ಸಿದ್ದಾರೂಡ ಪ್ರಾಥಮಿಕ ಶಾಲೆ ಕಾತರಕಿ ವಹಿಸಿದ್ದರು. ಉದ್ಘಾಟಕರಾಗಿ ಫಾದರ್ ರೆಜಿಯವರು ಆಗಮಿಸಿದ್ದರು, ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಪಾನಘಂಟಿ, ಖ್ಯಾತ ನ್ಯಾಯವಾದಿಗಳು, ಜಗನ್ನಾಥ ಅಲಂಪಲ್ಲಿ, ಪಾರ್ಥಸಾರಥಿ, ಬೊಮ್ಮಣ್ಣ ಅಕ್ಕಸಾ

ಲಿಗರ, ತಾ.ಪಂ.ಸದಸ್ಯರಾದ ಶ್ರೀನಿವಾಸ ಹ್ಯಾಟಿ, ಹೊನ್ನೂರಸಾಬ ಭೈರಾಪೂರ, ಅಧ್ಯಕ್ಷರು ಗ್ರಾ. ಪಂ ಭಾಗ್ಯನಗರ, ಹುಲಿಗೆಮ್ಮ ನಾಯಕ ಉಪಾಧ್ಯಕ್ಷರು ಗ್ರಾ. ಪಂ ಭಾಗ್ಯನಗರ, ಶಾಲೆಯ ಕಾರ್ಯದರ್ಶಿಗಳಾದ ಪ್ರಹ್ಲಾದ್ ಅಗಳಿ, ಪ್ರಾಚಾರ್ಯರಾದ ಆರ್. ಬಸವರಾಜ ಹಾಗೂ ಜಿಲ್ಲಾ ಪಂಚಾಯತ ಸದಸ್ಯೆ ವನಿತಾ ಗಡಾದ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳ ಸಾಂಸ್ಕೃತಿಕಕಾರ್ಯಕ್ರಮಗಳು ನೆರೆದ ಸಭಿಕರ ಮನ ಸೂರೆಗೊಂಡವು.  
Please follow and like us:
error

Leave a Reply

error: Content is protected !!