ಮುತಾಲಿಕ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ—ಪೇಜಾವರ ಶ್ರೀ

ಕೊಪ್ಪಳ : ನಗರದ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀಗಳು ಮುತಾಲಿಕ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಇದು. ಪೇಜಾವರಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಯಿತು. ಮುತಾಲಿಕ್ ವಿರುದ್ದ ಮಾಡಿರುವ ಆರೋಪಗಳು ಸಾಭೀತಾಗಲಿ ಇದರ ಬಗ್ಗೆ ತನಿಖೆಯಾಗಲಿ ತಪ್ಪಿತಸ್ಥ ಎಂದಾದರೆ ಮುತಾಲಿಕ್ ವಿರುದ್ದ ಕಾನೂನು ಕೈಗೊಳ್ಳಬೇಕು ಎಂದು ಹೇಳಿದರು.

Leave a Reply