ಪುಸ್ತಕ ಬಿಡುಗಡೆ.

ಕೊಪ್ಪಳ-14- ನಗರದ ಡಾ.ಜ.ಚ.ನಿ ಸಭಾಭವನದಲ್ಲಿ ದಿ- ೨೦ ರಂದು ರವಿವಾರ  ಮುಂಜಾನೆ ೧೦.೩೦ ಕ್ಕೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಪ್ರಾರಂಭೋತ್ಸವ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಪ್ರೊಸೂಗಯ್ಯ ಹಿರೇಮಠರ ಸಂಗೀತ ಪರಂಪರೆ ಕೃತಿ ಬಿಡುಗಡೆಯಾಗಲಿದೆ ಎಂದು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರ ಪತ್ರಿಕಾ ತಿಳಿಸಿದ್ದಾರೆ.

Related posts

Leave a Comment