You are here
Home > Koppal News > ಶ್ರೀ ಕನಕಗುರು ಪೀಠ.

ಶ್ರೀ ಕನಕಗುರು ಪೀಠ.

ಕೊಪ್ಪಳ- ತಾಲೂಕಿನ ಹಾಲವರ್ತಿ ಗ್ರಾಮದ ಶ್ರೀ ಕನಕಗುರು ಪೀಠದಲ್ಲಿ ಹಾಗೂ ಉತ್ತರ ಕನಾಟಕದ ಏಕೈಕ ಗುಹಾಲಯ ಎಂದೆ ಹೆಸರುಪಡೆದಿರುವ ಬೆಡ್ಡದ ಮೇಲಿನ ಶ್ರೀ ಜಡಿಸ್ವಾಮಿ ಅವದೂತರ ೧೫೫ ನೇ ಪುಣ್ಯಾರಾಧನೆ ನಿಮಿತ್ಯ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಜಿ ಹಾಗೂ ಶ್ರೀ ಬಸವರಾಜೇಂದ್ರ ಸ್ವಾಮಿಜಿಯವರ ಸಾನಿಧ್ಯದಲ್ಲಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸರ್ವಸದಸ್ಯರ ನೇತೃತ್ವದಲ್ಲಿ ಜುಲೈ ೨೮ ರ ಬೆಳಗ್ಗೆ ಸಪ್ತ ಭಜನೆ ಹಾಗೂ ಮಂಗಲ ಅಂದು ಸಂಜೆ ೫:೩೦ ಕ್ಕ ಮಹಾಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಹಾಗೂ ರಾಜ್ಯ ಅಂತರಾಜ್ಯದಿಂದ ಸಾವಿರಾರು ಭಕ್ತರು ಭಾಗವಹಿಸದ್ದರೆಂದು ಶ್ರೀಮಠದ ಪ್ರಧಾನ ಕಾರ್ಯದಶಿಗಳಾದ ಹನುಮಂತಪ್ಪ ಎಮ್ ಕವಡಿಯವರು ಶ್ರೀ ಮಠದ ತಿಳಿಸಿದ್ದಾರೆ.

Leave a Reply

Top