ಜಿಲ್ಲಾ ಸರಕಾರಿ ವಕೀಲರಾಗಿ ಹಿರಿಯ ವಕೀಲರಾದ ಬಿ.ಶರಣಪ್ಪ ನೇಮಕ

 ಕೊಪ್ಪಳ ಜಿಲ್ಲಗೆ ಜಿಲ್ಲಾ ಸರಕಾರಿ ವಕೀಲರಾಗಿ ಹಿರಿಯ ವಕೀಲರಾಧ ಬಿ. ಶರಣಪ್ಪ ರವರು ನೆಮಕವಾಗಿದ್ದು ಸದರಿಯವರ ನೆಮಕವನ್ನು ಕರ್ನಾಟಕ ರಾಜ್ಯದ ಕಾನೂನು ಸಚಿವಾಲಯ ಸದರಿಯವರ ನೆಮಕ ಆದೇಶವನ್ನು ಮಾಡಿದ್ದು ಸದರಿ ಹಿರಿಯ ವಕೀಲರಾದ ಬಿ.ಶರಣಪ್ಪ ರವರು ದಿನಾಂಕ ೦೪-೦೩-೨೦೧೪ ರಂದು ಹಿಂದಿನ  ಜಿಲ್ಲಾ ಸರಕಾರಿ ವಕೀಲರಾದ  ವಿ.ಎಮ್.ಭೂಸನೂರಮಠ ರವರಿಂದ ಅದಿಕಾರ ವಹಿಸಿ ಕೊಂಡರು.   

Leave a Reply