ಅಮರೇಶ ಕುಳಗಿ ಅವರಿಗೆ ಅಭಿನಂದನೆ

ಕೊ:೩೦:ನೂತನವಾಗಿ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಗೊಂಡ  ಅಮರೇಶ ಕುಳಗಿ ಅವರಿಗೆ ಎಲ್ ಐ ಸಿ ಪ್ರತಿನಿಧಿ ಅಧ್ಯಕ್ಷ ರಾಜಶೇಖರ ಲಾಡಿ ಹಾಗೂ ರಾಯಚೂರ ಡಿವಿಜನ್ ಕ್ರೀಡಾಧ್ಯೆಕ್ಷ ಶ್ರೀನಿವಾಸ ಪಂಡಿತ ಅವರು ಪುಷ್ಪಗುಚ್ಚ ನೀಡುವುದರೊಂದಿಗೆ ಅಭಿನಂದಿಸಿದರು.
Please follow and like us:
error