ಶಾಲಾ ಮಕ್ಕಳಿಗಾಗಿ ಆರೋಗ್ಯ ಸಪಾಸಣಾ ಶಿಬಿರ.

ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ ಇಂಡಿಯಾ ವತಿಯಿಂದ ೦೭ ರಂದು ಲಿಂಗದಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರಕ್ತಹೀನತೆಯ ಕುರಿತು ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೆಂಕಟಗಿರಿ ವಿಭಾಗದ ಶಿಕ್ಷಣ ಸಂಯೋಜಕರಾದ ಹುಲಗಪ್ಪನವರು ಮಾತನಾಡಿ ವಿಮೋಚನಾ ಸಂಸ್ಥೆ ಚೈಲ್ಡ್ ಫಂಡ ಇಂಡಿಯಾ ಸಹಯೋಗದೊಂದಿಗೆ ಸರಕಾರದ ಜೊತೆಗೂಡಿ ಶಿಕ್ಷಣ, ಆರೋಗ್ಯ, ಕೌಶಲ್ಯದ ಬಗ್ಗೆ ಈ ಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು,.

ಈ ಶಿಬಿರದಲ್ಲಿ ನಿವೃತ್ತ ವೈದ್ಯಾಧಿಕಾರಿಗಳಾz & ಸಂಸ್ಥೆಯ ವೈದ್ಯರಾದ ಡಾ|| ಗುರುಮೂರ್ತಿ, ಮತ್ತು ಶಾಲೆಯ ಮುಖ್ಯ ಗುರುಗಳಾದ ವಿರೇಶಪ್ಪನವರು, ಸಮಾಜ ಕಾರ್ಯಕರ್ತೆ ಅಂಬ್ರಮ್ಮ, ಸುಲ್ತಾಂಬೀ, ಶಿಕ್ಷಕ ನಾಗರಾಜ, ಶಾಲೆಯ ಮುದ್ದುಮಕ್ಕಳು, ಮುಂತಾದವರು ಭಾಗವಹಿಸಿದ್ದರು.

Leave a Reply