ಸಾದತ್ ಹಸನ್ ಮಂಟೊ ಬದುಕು,ಬರಹ ಕುರಿತು ಚರ್ಚೆ ( ಕವಿಸಮಯ ೧೦೫)

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ತನ್ನ ೧೦೫ನೇ ಕವಿಸಮಯ ಕಾರ‍್ಯಕ್ರಮವನ್ನು ದಿ ೧೩-೫-೨೦೧೨ರ ರವಿವಾರ ಸಂಜೆ ೪.೩೦ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ.
 ಈ ವಾರ ಸಾಹಿತ್ಯದ ದಿಗ್ಗಜ ಸಾದತ್ ಹಸನ್ ಮಂಟೊ ಬದುಕು,ಬರಹ ಕುರಿತ ಚರ್ಚೆ ಹಾಗೂ ಕಥಾವಾಚನ ಕಾರ‍್ಯಕ್ರಮ ಹಮ್ಮಿಕೊಂಡಿದೆ.
ಹಿರಿಯರು ಮಾತನಾಡಲಿದ್ದಾರೆ.ಆಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಎನ್.ಜಡೆಯಪ್ಪ- ೯೪೪೯೭೬೧೩೯೩, ಶಿವಪ್ರಸಾದ ಹಾದಿಮನಿ ೭೮೯೯೫೭೫೩೪೯,ಮಹೇಶ ಬಳ್ಳಾರಿ ೯೦೦೮೯೯೬೬೨೪ ಸಂಪರ್ಕಿಸಲು ಕೋರಲಾಗಿದೆ. 
Please follow and like us:
error