fbpx

ಚಿಕ್ಕಬೊಮ್ಮನಾಳದಲ್ಲಿ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ದಿ

೧೨/೦೬/೨೦೧೩ ರಂದು ಕೊಪ್ಪಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಚಿಕ್ಕಬೊಮ್ಮನಾಳದಲ್ಲಿ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು. ಶಾಲಾ ಮಕ್ಕಳೊಂದಿಗೆ ಊರಿನಲ್ಲಿ ಪ್ರಭಾತಪೇರಿ ಮೂಲಕ  ಜನರಲ್ಲಿ ಬಾಲ ಕಾರ್ಮಿಕ ಪದ್ದತಿಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸಲಾಯಿತು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಮುಖಂಡರು ಹಾಗೂ ಶಲೆಯ ಸಹ ಶಿಕ್ಷಕರು ವೃಂದಹಾಗೂ ಯುನಿಸೆಫ್ ಸಮುದಾಯ ಸಂಘಟಕರಾದ  ಶಿವಪ್ಪ ಬಿಡ್ನಾಳ ಇವರು ಎಲ್ಲರಿಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.

Please follow and like us:
error

Leave a Reply

error: Content is protected !!