ಹಿರೇಸಿಂದೋಗಿಯಲ್ಲಿ ಪಕ್ಷೇತರ ಅಭ್ಯರ್ಥಿ ರಾಮಪ್ಪ ಸಿದ್ದಪ್ಪ ಕುದರಿ ಭರ್ಜರಿ ಮತ ಯಾಚನೆ.

ಕೊಪ್ಪಳ-19- ತಾಲೂಕಿನ ಹಿರೇಸಿಂದೋಗಿ ತಾಲೂಕ ಪಂಚಾಯತ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರೇಸಿಂದೋಗಿಯ ರಾಮಪ್ಪ ಸಿದ್ದಪ್ಪ ಕುದರಿ ಇಂದು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಮತ ಯಾಚನೆಯಲ್ಲಿ ತೊಡಗಿದ್ದರು.
Please follow and like us:
error