’ಭಾರತದಲ್ಲಿ ಶಿಕ್ಷಣದ ಮಹತ್ವ’ -ಚರ್ಚಾಕೂಟ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ, ರಾಷ್ಟೀಯ ಸೇವಾ ಯೋeನೆಯ ಘಟಕದ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ’ಭಾರತದಲ್ಲಿ ಶಿಕ್ಷಣದ ಮಹತ್ವ’ ಕುರಿತು ಚರ್ಚಾಕೂಟವನ್ನು ಹಮ್ಮಿಕೊಳ್ಳಲಾಯಿತು ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ್ ಹನಸಿ, ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ,  ಬಸವರಾಜ್ ಎಸ್.ಎಂ. ಡಾ. ಎನ್. ಮುದ್ದುರಾಜ್,  ಬಸವರಾಜ್ ಅಳ್ಳಳ್ಳಿ,  ಕೆ. ನಾಗಬಸಯ್ಯ  ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Please follow and like us:
error