ಬಾಲಕಿಯರ ಸರ್ಕಾರಿ ಬಾಲಮಂದಿರ ಸ್ಥಳಾಂತರ.

ಕೊಪ್ಪಳ
ಮಾ. ೦೩ (ಕ ವಾ) ಕೊಪ್ಪಳ ತಾಲೂಕು ಭಾಗ್ಯನಗರದ ಧನ್ವಂತರಿ ಕಾಲೋನಿಯಲ್ಲಿ
ಕಾರ್ಯ ನಿರ್ವಹಿಸುತ್ತಿದ್ದ ಬಾಲಕಿಯರ ಸರ್ಕಾರಿ ಬಾಲಮಂದಿರವನ್ನು ಭಾಗ್ಯನಗರದ ಅಡವಿ
ಆಂಜನೇಯ ಬಡಾವಣೆಯಲ್ಲಿನ ಅಡವಿ ಆಂಜನೇಯ ದೇವಸ್ಥಾನ ಹತ್ತಿರದ ಕಟ್ಟಡಕ್ಕೆ
ಸ್ಥಳಾಂತರಿಸಲಾಗಿದೆ ಎಂದು ಬಾಲಕಿಯರ ಸರ್ಕಾರಿ ಬಾಲಮಂದಿರದ ಅಧೀಕ್ಷಕರು 
ತಿಳಿಸಿದ್ದಾರೆ.
Please follow and like us:
error