ಹೊಳೆಯ ಕಲ್ಲಿನ ಕೊರಕಿನಲ್ಲಿ ಸಿಲುಕಿಕೊಂಡ ಯುವಕನ ರಕ್ಷಣೆ

ಹುಲಗಿಗೆ ಬಂದಿದ್ದ. ಗುಂತಕಲ್ ನ ನಿವಾಸಿ ಮಲ್ಲಿಕಾರ್ಜುನ. ಕಲ್ಲಿನ ಕೊರಕಿನಲ್ಲಿ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.  ಗುಡಿಯ ಹಿಂದೆ ಹೊಳೆಗೆ ಇಳಿದಿದ್ದ. ಮಲ್ಲಿಕಾರ್ಜುನ ಫೋಟೊ ತೆಗೆಸಲು ಕಲ್ಲಿನ ಮೇಲೆ ಹತ್ತಿ  ನಿಂತಿದ್ದಾನೆ..  ನುಣುಪಾದ. ಜಾರು ಬಂಡೆಯಿಂದಾಗಿ ಕೊರಕಿನಲ್ಲಿ ಜಾರಿ ಬಿದ್ದಿದ್ದಾನೆ .. ಸತತ ನಾಲ್ಕಾರು  ತಾಸುಗಳ ಪ್ರಯಾಸದಿಂದ ಕೊನೆಗೆ ರಕ್ಷಿಸಲಾಗಿದೆ.
ಮಲ್ಲಿಕಾರ್ಜುನ್ ೩೭ ವರ್ಷ ಗುಂತಕಲ್ ಗ್ರಾಮ…ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದರು.ಫೋಟೋ ತಗೆಯಿವ ವೇಳೆ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದಿದ್ದರು.ಅಗ್ನಿಶಾಮಕದಳ ಮತ್ತು ಸ್ಥಳೀಯರ ನೆರವಿನಿಂದ ಜೀವಂತವಾಗಿ ರಕ್ಷಣೆ….

Leave a Reply