ಖಗೋಳ ಛಾಯಾಚಿತ್ರಗಳ ಪ್ರದರ್ಶನ

 

: “ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಸಂಸ್ಥೆಯು ಜವಾಹರ್‍ಲಾಲ್ ನೆಹರು ತಾರಾಲಯದಲ್ಲಿ ಖಗೋಳ ಛಾಯಾಚಿತ್ರಗಳ ಪ್ರದರ್ಶನವನ್ನು ಫೆಬ್ರವರಿ 13, 14 ಮತ್ತು 15 ರಂದು ಆಯೋಜಿಸಿದೆ.

ವೈದ್ಯರು ಹಾಗೂ ಹವ್ಯಾಸಿಖಗೋಳ ಛಾಯಚಿತ್ರಕಾರರಾದ ಡಾ. ಮಂಜುನಾಥ್ ತೆಗೆದ ಚಂದ್ರ ಮತ್ತು ಶುಕ್ರ –ಚಂದ್ರನ ಯುಶಿ, ಮಂಗಳ, ಗುರು, ಶನಿ ಇವೇ ಮೊದಲಾದ ಸುಮಾರು 30 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.”.
ಈ ಪ್ರದರ್ಶನವು ಬೆಳಿಗ್ಗೆ 10.30 ರಿಂದ ಸಂಜೆ 4.30 ಗಂಟೆವರೆಗೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಪ್ರದರ್ಶನದ ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗಾಗಿ 2237 9725/2226 6084 ಅಥವಾ www.taralaya.org ಅನ್ನು ಸಂಪರ್ಕಿಸಬಹುದಾಗಿದೆ.
Please follow and like us:
error