You are here
Home > Koppal News > ಕೊಪ್ಪಳದಲ್ಲಿ ೫ರಂದು ಜಿಲ್ಲಾ ಆದಿಬಣಜಿಗ ಸಮಾಜದ ಮುಖಂಡರ ಸಭೆ

ಕೊಪ್ಪಳದಲ್ಲಿ ೫ರಂದು ಜಿಲ್ಲಾ ಆದಿಬಣಜಿಗ ಸಮಾಜದ ಮುಖಂಡರ ಸಭೆ

 ಕೊಪ್ಪಳ -೨ ಇದೇ ಎಪ್ರೀಲ್ ೫ ಭಾನುವಾರದಂದು ಬೆಳಿಗ್ಗೆ ೧೦:೦೦ಘಂಟೆಗೆ ನಗರದ ದಿವಟರ ಸರ್ಕಲ್‌ನಲ್ಲಿರುವ ಜಿಲ್ಲಾ ಆದಿಬಣಜಿಗ ಸಮಾಜದ ಕಾರ್ಯಲಯದಲ್ಲಿ ಜಿಲ್ಲಾ ಪಧಾದೀಕಾರಿಗಳ ಹಾಗೂ ಮುಖಂಡರ ಸಭೆ ಕರೆಯಲಾಗಿದೆ 
ಈ ಸಭೆಯಲ್ಲಿ ಜಿಲ್ಲಾ ಸಂಘಕ್ಕೆ ಕೆಲ ಪಧಾದೀಕಾರಿಗಳ ನೇಮಕ ಮತ್ತು ಸರ್ಕಾರವು ಎಪ್ರೀಲ್ ೧೧ ರಿಂದ ೩೦ರ ವರಗೆ ಜರಗುವ ಜನಗಣಿತಿ ಕಾರ್ಯ ಕುರಿತು ಚೆರ್ಚ ಹಾಗೂ ಸಮಾಜದ ಇನ್ನಿತರ ವಿಷಯಗಳ ಕುರಿತು ಚರ್ಚಿಸಿಲಾಗುವದು ಈ ಸಭೆಗೆ ಜಿಲ್ಲಾ ಪಧಾದೀಕಾರಿಗಳು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಅಲ್ಲದೆ ಮುಂಬರುವ ಜನಗಣಿತಿಯಲ್ಲಿ ಅಖಿಲ ಕರ್ನಾಟಕ  ಆದಿ ಬಣಜಿಗ ಸಮಾಜದ ಭಾಂಧವರು ಕರ್ನಾಟಕ ಸರ್ಕಾರದಿಂದ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿಲಿದ್ದು ಇದರಲ್ಲಿ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯಕ್ಕಾಗಿ ಧರ್ಮಕಾಲಂನಲ್ಲಿ ಹಿಂದು ಎಂದು ಮತ್ತು ಜಾತಿ ಕಾಲಂನಲ್ಲಿ ನಂ :೦೦೦೪ರಲ್ಲಿ ಸರ್ಕಾರದವರು ನಮೂದಿಸಿದಂತೆ ಆದಿಬಣಜಿಗ ಎಂದು ನಮೂದಿಸಬೆಕೆಂದು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜದ ಜಿಲ್ಲಾ ಅಧ್ಯಕ್ಷರಾದ ವೈಜನಾಥ ದಿವಟರ ( ೮೯೫೧೩೯೯೦೧೬ ) ಮತ್ತು ಜಿಲ್ಲಾ ಕಾರ್ಯದರ್ಶಿ ಪರಮಾನಂದ ಯಾಳಗಿ (೯೯೦೨೧೩೧೯೯೦) ಕೊಪ್ಪಳ ತಾಲೂಕಿನ ಅಧ್ಯಕ್ಷರಾದ ರಮೇಶ ಉಮಚಿಗಿ (೯೯೮೦೮೦೦೩೭೩ ) ಕೋರಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು.

Leave a Reply

Top