ಕೊಪ್ಪಳ ತಾಲೂಕಿನ ಇರಕಲ್ಲಗಡಾ ಹೋಬಳಿಯ ನೂತನ ಅಧ್ಯಕ್ಷರ ಆಯ್ಕೆ.

ಹನುಮಂತಪ್ಪ ತಂ. ಮುದುಕಪ್ಪ ಗಿಣಿಗೇರಿ ಸಾ|| ನಾಗೇಶನಹಳ್ಳಿ ಇವರನ್ನು ಕೊಪ್ಪಳ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿ, ವತಿಯಿಂದ ಕೊಪ್ಪಳ ತಾಲೂಕಿನ ಇರಕಲ್ಲಗಡಾ ಹೋಬಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು ಸದರಿ ಸಂಘದ ಇರಕಲಗಡಾ ಹೋಬಳಿಯ ಅಧ್ಯಕ್ಷರು ಈಗೀನಿಂದಲೇ ಹೋಬಳಿ, ಗ್ರಾಮ ಮಟ್ಟದಿಂದ ಸಂಘಟನೆಯನ್ನು ತತ್ವ ಸಿದ್ಧಾಂತದ ಆಧಾರದ ಮೇರೆಗೆ ಸಂಘಟಿಸಲು ಜಿಲ್ಲಾಧ್ಯಕ್ಷರಾದ ಪ್ರಭುರಾಜ್ ಹೆಚ್ ಬೋಚನಹಳ್ಳಿ ಇವರು ಆಯ್ಕೆ ಮಾಡಿದ್ದಾರೆ.

Related posts

Leave a Comment