ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ದೀಡ ನಮಸ್ಕಾರ

ಕೊಪ್ಪಳ :-  ದಿ ೨೫  ರಂದು ಬೆಳಿಗ್ಗೆ ೯ ಗಂಟೆಗೆ  ಕೊಪ್ಪಳ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಇವರ ಗೆಲುವಿಗಾಗಿ ನಗರದ ೩೧ ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರಾದ ಶಿವರಾಜ ವಾಲ್ಮೀಕಿ, ಗೀರಿಶ ಬಗಾಡೆ, ಬುಡ್ಡಪ್ಪ, ಮಣಿಕಂಠ, ಕನಕಪ್ಪ ಇವರು ಐದು ಜನರು ಸಿದ್ದೇಶ್ವರ ದೇವಸ್ಥಾನದಿಂದ ದೇವರಾಜ ಅರಸ ಕಾಲೋನಿಯ ಹನುಮಂತ ದೇವರ ಗುಡಿ, ತಾಯಮ್ಮದೇವರ ಗುಡಿಯವರೆಗೆ ದೀಡ ನಮಸ್ಕಾರವನ್ನು ಸಲ್ಲಿಸಿದರು. 
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಿವಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರು, ರಾಜು ಹಿಟ್ನಾಳ, ಮಾನ್ವಿಪಾಷಾ, ಅರುಣಶೇಟ್ಟಿ, ಅಶೋಕ ಕಂಬಳಿ, ವಿಜಯ ಕುಮಾರ, ಸೋಮಪ್ಪ ಗೆಜ್ಜಿ, ಪಕೀರಪ್ಪ ಬಳ್ಳೋಳ್ಳಿ, ಹನುಮಂತಪ್ಪ ಕಾಯಿಗಡ್ಡೆ, ರಾಜು ಚಿಲವಾಡಗಿ, ಹನುಮಪ್ಪ ಬೇಸ್ತರ, ಮಲ್ಲಪ್ಪ ವಾರದ,

ದಾವಲ್‌ಸಾಬ, ಇಸ್ಮಾಯಿಲ್‌ಸಾಬ, ಜಾಕೀರಸಾಬ, ಶಿವು ಬಿಡನಾಳ, ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದ ರು.

Related posts

Leave a Comment