ವಿವಿಧ ಪಕ್ಷಳನ್ನು ತೊರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ

ಕೊಪ್ಪಳ : ೧೭-೦೪-೨೦೧೩ ರಂದು ನಗರದ ೩ ನೇವಾರ್ಡ, ಕವಲೂರು ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೋರೆದು ಕವಲೂರಿನಿಂದ ಮಹಿಳಾ ಕಾರ್ಯಕರ್ತಿಯರು ಬಿ.ಎಸ್.ಆರ್ ಕಾಂಗ್ರೆಸ್ ತತ್ವಸಿದ್ದಾಂತಗಳನ್ನು, ಸ್ವಾಭಿಮಾನಿ ಶ್ರೀರಾಮುಲರವರ ಜನಪರ ಆಡಳಿತವನ್ನು ಮೆಚ್ಚಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು 
ನಾಗರಾಜ ನೆಕ್ಕಂಟಿ  ಅವರು ಮುಂದುವರೆದು ಮಾತನಾಡಿ ಕೊಪ್ಪಳದ ವಿಧಾನಸಭೆಯ ಜನರ ಸಮಸ್ಯೆಗಳಿ ನಿವಾರಣೆಯನ್ನು , ಅಭಿವೃದ್ದಿಗಳ ಕೆಲಸವನ್ನು ಬಿ.ಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ  ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಪಕ್ಷದ ಮುಖಂಡರಾದ ಶಿಲ್ಪಾ ಸಂಗಮ, ಶಾಂತಾ ನಾಯಕ, ಬೋರಮ್ಮ, ರುದ್ರಯ್ಯ ರಮೆಶ, ಇನ್ನೂ ಅನೇಕರು ಉಪಸ್ಥಿತರಿದ್ದರು. 
Please follow and like us:
error

Related posts

Leave a Comment