fbpx

ಭಾಗ್ಯನಗರದಲ್ಲಿ ಪ್ರತಿಭಾ ಕಾರಂಜಿ

  ಭಾಗ್ಯನಗರ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಇತ್ತೀಚಿಗೆ ಕ್ಲಸ್ಟರ್‌ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ ಬೈರಾಪೂರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಚಂದ್ರ, ಶ್ರೀಮತಿ ಸರಸ್ವತಿ ಕೃಷ್ಣ ಇಟ್ಟಂಗಿ, ಎಸ್‌ಡಿಎಂಸಿ ಅಧ್ಯಕ್ಷ ವೀರಪ್ಪ ಬಳ್ಳಾರಿ, ಶ್ರೀಮತಿ ಸುಜಾತಾ, ಎಂ.ಎಂ   ಮುಜಗೊಂಡ, ದೈಹಿಕ ಶಿಕ್ಷಕ ಸಂಗಪ್ಪ ಚಕ್ರಸಾಲಿ ಮತ್ತಿತರರು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!