fbpx

ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಗೆ ಸೇರ್ಪಡೆ

 ಗದಗ ತಾಲೂಕಿನ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ  ನಿಲಗುಂದ ಗ್ರಾಮದ ಘಟಕಕ್ಕೆ  ಹಲವಾರು ವಿದ್ಯಾರ್ಥಿಗಳು ವೇದಿಕೆಗೆ ಸೆರ್ಪಡೆಯಾದರು.ಈ ಸಂದರ್ಭದಲ್ಲಿ ಮಾತನಾಡಿದರು ಮುಂದಿನ ದಿನಮಾನಗಳಲ್ಲಿ ಗ್ರಾಮದಲ್ಲಿನ ಅವ್ಯವಹಾರಗಳನ್ನು ಖಂಡಿಸಿ ಸಂಘಟನೆ ಮುಖಾಂತರ ಬ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡುತ್ತೇವೆ. ಎಂದು ವೇದಿಕೆಯ ಸಂಘಟನಾ ಕಾರ್ಯದರ್ಶಿ ರವಿ ವಗ್ಗನವರ ಮಾತನಾಡಿದರು.    
            ಗ್ರಾಮ ಯುವ ಘಟಕ ಅಧ್ಯಕ್ಷರಾಗಿ ಬಸವರಾಜ ಬಂಗಾರಿ ಅವರನ್ನು  ನೇಮಕ ಮಾಡಲಾಗಿದೆ. ನೀಲಪ್ಪ ಕಾಟೋಳಿ,ಮಂಜು ನಾಯ್ಕರ್  ಷಣ್ಮುಖ, ತಿರ್ಲಾಪುರ ಬಸವರಾಜ ನಾಯ್ಕರ, ಸುನಿಲ  ವೀರಾಪುರ, ವಿನಾಯಕ ಜಕ್ಕಮನವರ, ಮಹೇಶ ಹಡಪದ, ಶ್ರಿಕಾಂತ ಹಡಪದ, ಬಸವರಾಜ ಬೆಣಕನಹಳ್ಳಿ, ಹನುಮಂತ ನಾಯ್ಕರ, ವಿರೇಶ ಬಿಚ್ಚಾಲಿ, 
Please follow and like us:
error

Leave a Reply

error: Content is protected !!