ಕೆಜೆಪಿಯಿಂದ ಸ್ಪರ್ದೆ ….ಗೆಲುವು ಗ್ಯಾರಂಟಿ – ಕೆ.ಎಂ.ಸಯ್ಯದ್

ಬಿಎಸ್ ಆರ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗುತ್ತಿಲ್ಲ. ಕೆಲವರ ಜಾತಿ ರಾಜಕಾರಣದಿಂದ ನನಗೆ ಟಿಕೇಟ್ ತಪ್ಪಿದೆ. ನಿರಂತರವಾಗಿ 3 ವರ್ಷಗಳಿಂದ ನಾವು ಮಾಡುತ್ತಿರುವ ಸಮಾಜ ಸೇವೆಯನ್ನು ಪರಿಗಣಿಸಿ ಯಡಿಯೂರಪ್ಪನವರು ಕರೆದು ಕೊಪ್ಪಳ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸಿ ಗೆಲ್ಲುತ್ತೇನೆ. ಯಡಿಯೂರಪ್ಪನವರ ಸಾಧನೆಗಳೇ ನಮಗೆ ಶ್ರೀರಕ್ಷೆ  ಇದು ಇತ್ತಿಚಿಗೆ ಕೆಜೆಪಿ ಸೇರಿರುವ ಕೆ.ಎಂ.ಸಯ್ಯದ್ ರು ಪ್ರೆಸ್ ಮೀಟ್ ನಲ್ಲಿ ಹೇಳಿದ್ದು
Please follow and like us:
error