You are here
Home > Koppal News > ಬರಗೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಆಯ್ಕೆ.

ಬರಗೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಆಯ್ಕೆ.

ಗಂಗಾವತಿ-೧೧ ಗಂಗಾವತಿ ತಾಲೂಕಿನ ಬರಗೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತೆರವಾದ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಅಧ್ಯಕ್ಷರನ್ನು ದಿನಾಂಕ ೧೧-೦೭-೨೦೧೫ ರಂದು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಯುತ ಮರಿಸ್ವಾಮಿ ತಂದೆ ಚಂದಾಲಿಂಗಪ್ಪ, ಸದಸ್ಯರಾಗಿ ಶ್ರೀ ಪವಾಡೆಪ್ಪ ತಂದೆ ಬಸಪ್ಪ, ಶ್ರೀಮತಿ ನಿಂಗಮ್ಮ ಗಂ. ಗುಂಡಪ್ಪ, ಶ್ರೀಮತಿ ದುರಗಮ್ಮ ಗಂ. ದೇವೇಂದ್ರಪ್ಪ, ಶ್ರೀಮತಿ ಯಮನಮ್ಮ ಗಂ. ಗುಡದಪ್ಪ ಇವರುಗಳನ್ನು ಸದಸ್ಯರಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷಿಣಿ ಶ್ರೀಮತಿ ನೇತ್ರಾವತಿ ಗಂ. ಪಂಪಾಪತಿ, ಸದಸ್ಯರಾದ ಶ್ರೀ ದೇವಪ್ಪ ಬಾವಿಕಟ್ಟಿ, ಶ್ರೀಮತಿ ಅಲ್ಲಾಬಿ ರೊಡ್ಡೆಸಾಬ್, ಶ್ರೀಮತಿ ನಂದಿನಿ ಮನೋಹರ, ಶ್ರೀಮತಿ ಯಲ್ಲಮ್ಮ ರಗಡಪ್ಪ, ಗ್ರಾಮದ ಮುಖಂಡರಾದ ಶ್ರೀ ಸಿ.ಬಿ.ರೆಡ್ಡಿಯವರು., ಮಾಜಿ ಎ.ಪಿ.ಎಂ.ಸಿ. ಸದಸ್ಯರಾದ  ಶರಣಪ್ಪ ಶ್ರೇಷ್ಠಿ., ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಹನುಮೇಶ ಬಡಿಗೇರ., ಶ್ರೀ ನಿಂಗಪ್ಪ ಸುಂಕದ್,  ಶ್ರೀ ಗುರುರಾಜ ಶ್ರೇಷ್ಠಿ., ಶ್ರೀ ನರಸಪ್ಪ ಅಗಸಿಮುಂದಿನ್, ಶ್ರೀ ಯಮನಪ್ಪ ದೇವರಮನಿ., ಶ್ರೀ ಶರಣಪ್ಪ ತಿಮ್ಮಾಪುರ., ಶ್ರೀ ಪೀರಸಾಬ್ ಕುರಿ., ಶ್ರೀ ಮರಿಯಪ್ಪ ಜಂತಗಲ್., ಶ್ರೀ ಮಲ್ಲಿಕಾರ್ಜುನ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕ ವೃಂದವು ಹಾಜರಿದ್ದರು.

Leave a Reply

Top