ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವನಗೌಡ ನಾಯಕ

ಕೊಪ್ಪಳ : ರಾಜ್ಯದ ಬಹುತೇಕ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದ್ದು ಕೊಪ್ಪಳ ಜಿಲ್ಲೆಯ ಉಸ್ತುವಾರ ಸಚಿವರಾಗಿ ಸಣ್ಣ ಉಳಿತಾಯ ,ಲಾಟರಿ ಹಾಗೂ ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ನಿಯುಕ್ತರಾಗಿದ್ದಾರೆ. ಸಚಿವ ಗೋವಿಂದ ಕಾರಜೋಳ ತಮ್ಮ ಬಾಗಲಕೊಟೆ ಜಿಲ್ಲೆಯ ಉಸ್ತುವಾರಿಯನ್ನಷ್ಟೇ ಮುಂದುವರೆಸಿದ್ದಾರೆ.

Leave a Reply