ವನಬಳ್ಳಾರಿಯಲ್ಲಿ ಅಂಬಾದೇವಿ ಗುಡಿಗೆ ಗೊಪುರ ಮತ್ತು ಕಳಸಾರೋಹಣ

ಕೊಪ್ಪಳ : ದಿ  ೧೧ ರಂದು ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮದ  ಶ್ರೀ ಅಂಬಾದೇವಿ ದೇವಸ್ಥಾನಕ್ಕೆ ಗಂಗಾವತಿಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪರಣ್ಣ ಮನವಳ್ಳಿಯವರು ದೇವಸ್ಥಾನದ ಗೊಪುರಕ್ಕೆ  ಅವರ ಸಾಹಯ ಧನ ಮಾಡಿದರು ನಂತರ ಅವರು ಮಾತನಾಡಿದವರು ಈ ಗ್ರಾಮದಲ್ಲಿ  ಪ್ರತಿ ದೇವಸ್ಥಾನಕ್ಕೆ ಮೂಲಭುತವಾದ ಸೌಲಭ್ಯವನ್ನು ಒದಗಿಸಿಕೊಡುವುದು ಮತ್ತು ಗ್ರಾಮದಲ್ಲಿ  ಸುವರ್ಣ ಗ್ರಾಮ ಯೋಜನೆ  ಕುಡಿಯುವ ನೀರು  ಇನ್ನು ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಬರವಸೆ ನೀಡಿದರು 
ಈ ಸಂಧರ್ಬದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಣ್ಣ ಮನವಳ್ಳಿ ವಹಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮೈನಳ್ಳಿಯ ಶ್ರೀ ಗುರು ವಹಿಸಿದ್ದರು  ನಂತರ ಈ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ಧ್ಯಾಮಣ್ಣ ಗೊಸುಲದಡ್ಡಿ ಗಡಾದ, ಗಂಗಾವತಿಯ ಎಪಿ.ಎಂ.ಸಿ.ಅಧ್ಯಕ್ಷರಾದ ಅಮರೆಗೌಡರ, ಇಂದರಗಿಯ ಗ್ರಾ.ಪಂ.ಅಧ್ಯಕ್ಷರಾದ ಬೆಟ್ಟದಪ್ಪ ಬೇಟಗೇರಿ, ಸದಸ್ಯರಾದ ಹನುಮಂತಪ್ಪ ಬೋವಿ, ಆನಂದ ಕೊಳ್ಳಿ, ಯಂಕಪ್ಪ ನವಲಿ,   ಸರ್ವ ಗ್ರಾಮ ಸದಸ್ಯರು ಭಾಗವಹಿಸಿದ್ದರು ಮುಖಂಡರಾದ  ವಿರುಪಾಕ್ಷಯ್ಯ ಗೊಂಡಬಾಳ ಬಸಣ್ಣ ಪಟ್ಟೇದ, ವನಬಳ್ಳಾರಿಯ ಸಮಸ್ತ ಗುರುಹಿರಿಯರು ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಹವಹಿಸಿದ್ದರು ಎಮದು ಗವಿಸಿದ್ದಪ್ಪ ಆವರಗಿ ತಿಳಿಸಿದ್ದಾರೆ.

Related posts

Leave a Comment