You are here
Home > Koppal News > ಎಂ. ಪಾಷಾ ಕಾಟನ್ ಅಂಜುಮನ್ ಅಧ್ಯಕ್ಷರಾಗಿ ಮರು ಆಯ್ಕೆ

ಎಂ. ಪಾಷಾ ಕಾಟನ್ ಅಂಜುಮನ್ ಅಧ್ಯಕ್ಷರಾಗಿ ಮರು ಆಯ್ಕೆ

ಕೊಪ್ಪಳ : ದಿ ೧೦ ರಂದು ನಗರದ ಬಾಹದ್ದೂರ ಬಂಡಿ ರಸ್ತೆಯಲ್ಲಿರುವ ಅಂಜುಮನ್ ಕಾರ್ಯಾಲಯದಲ್ಲಿ ಸಭೆ ಸೇರಿದ ಅಂಜುಮನ್ ಸಂಸ್ಥೆಯ ಸರ್ವ ಸದಸ್ಯರು ಒಮ್ಮತದ ಅಭಿಪ್ರಾಯದೊಂದಿಗೆ ನಗರ ಸಭೆ ಸದಸ್ಯ ಹಾಗೂ ಮಾಜಿ ಅಂಜುಮನ್ ಅಧ್ಯಕ್ಷರಾದ ಎಂ. ಪಾಷಾ ಕಾಟನ್ ಇವರನ್ನು ಇನ್ನೊಂದು ಅವಧಿಗೆ ಪುನಃ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.
ಕಾರ್ಯಕಾರಿಣಿ ಸಮಿತಿಯ ಪಟ್ಟಿ
೧.    ಇಬ್ರಾಹಿಂ ಅಡ್ಡೆವಾಲಿ – ಗೌರವಾಧ್ಯಕ್ಷರು   ೨.    ಎಂ. ಪಾಷಾ ಕಾಟನ್ – ಅಧ್ಯಕ್ಷರು  ೩.    ದಿಡ್ಡಿ ಗಪಾರ್ –     ಉಪಾಧ್ಯಕ್ಷರು  ೪.    ಜಾಫರ್ ಸಂಘಟಿ – ಖಜಾಂಚಿ ೫.    ಅಕ್ಬರ ಪಾಷಾ ಪಲ್ಟನ್ – ಪ್ರಧಾನ ಕಾರ್ಯದರ್ಶಿ
೬.    ಧಾರವಾಡ ರಫಿ – ಕಾರ್ಯದರ್ಶಿ  ಸದಸ್ಯರುಗಳು : ೧.    ೧.    ಜಾವೇದ ಖಾದರಿ  ೨.    ಹಬೀಬ್ ಪಾಷಾ  ೩.    ಜಿಲ್ಲಾನ್ ಖಿಲ್ಲೆದಾರ ೪.    ಮಾನ್ವಿಪಾಷಾ  ೫.    ಹುಸೇನ್ ಪೀರಾ ಚಿಖನ್  ೬.    ಅಬ್ದುಲ್ ಅಜೀಜ್  ೭.    ಕಬೀರ ಸಿಂದೋಗಿ ೮.    ಆಸಿಪ್ ಕರ್ಕಿಹಳ್ಳಿ ೯.    ಪಾಷಾ ತಳಕಲ್  ೧೦.    ಮುಸ್ತಪ್ಪ ಖುದರಿಮೋತಿ ೧೧.    ಮೈಬೂಬ ಅರಗಂಜಿ ೧೨.    ಮಹಮ್ಮದ ಜಾವೀದ್  ೧೩.    ಮೇಕಾನಿಕ್ ಪಾಷಾ  ೧೪.    ಶಿರಾಜ್ ಮನಿಯಾರ  ೧೫.    ಎಸ್. ರಫಿ ಕೊತವಾಲ್ ೧೬.    ರಫಿ ಆರ್.ಟಿ.ಓ ೧೭.    ರುಸ್ತುಂ ಸಿದ್ದಿ

Leave a Reply

Top