fbpx

ಸ್ಪಷ್ಟ ಓದು ಶುದ್ಧ ಬರಹ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಕಾರ್ಯಕ್ರಮ.

ಕೊಪ್ಪಳ-01- ತಾಲ್ಲೂಕಿನ  ಮುದ್ದಾಬಳ್ಳಿ ಪ್ರಾಥಮಿಕ  ಶಾಲೆಯಲ್ಲಿ ಸ್ಪಷ್ಟ ಓದು ಶುದ್ಧ ಬರಹ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್,ಡಿ,ಎಮ್,ಸಿ ಅಧ್ಯಕ್ಷರಾದ ರಾಮನಗೌಡ ಪೋಲೀಸ್ ಪಾಟೀಲ್, ರವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಬಹದ್ದೂರ್ ಬಂಡಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವೀರಭದ್ರಯ್ಯ ಹಿರೇಮಠ, ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ, ಕ್ಲಸ್ಟರ್‌ನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರುಗಳು ಹಾಗೂ ಶಿಕ್ಷಕರುಗಳು, ರವರು ಹಾಜರಿದ್ದರು, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕವಿತಾ ಕಟ್ಟಿಮನಿ, ರಾಮಣ್ಣ ವಿ. ರೇಖಾ ಕುಲಕರ್ಣಿ,ವೀರೇಂದ್ರ ಪತ್ತಾರ, ಚಂದ್ರು ಹೆಳವರ್, ಮಂಜು ಕೆ,ಓಂ ಪ್ರಕಾಶ, ವೀರನಗೌಡ ಪಾಟೀಲ್, ಶರಣಪ್ಪ ಗೌಡ ಚನ್ನಬಸನಗೌಡ,ಭಾರತಿ ಹವಳೆ, ಲಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಕಾರ್ಯಕ್ರಮದ ಮೊದಲು ಶಿಕ್ಷಕರಾದ ಹನುಮಂತಪ್ಪ ಕೆ ಆರ್ ಸ್ವಾಗತಿಸಿದರು, ನಾಗರತ್ನಮ್ಮ ಕಾರಟಗಿ ನಿರೂಪಿಸಿದರು, ಕೊನೆಯಲ್ಲಿ ಶೋಭಾ ಜಿ,ವಂದಿಸಿದರು,

Please follow and like us:
error

Leave a Reply

error: Content is protected !!