ಪಿಯುಸಿ : ಶೇ.೯೭.೫% ರಷ್ಟು ಅಂಕಗಳಿಸಿ ಸಾಧನೆಗೈದ ಕುಷ್ಟಗಿ ಸೈಯದ್ ಇಮಾದುದ್ದೀನ್ ಸಯ್ಯದ್

ಕೊಪ್ಪಳ : ಕುಷ್ಟಗಿಯ ಸೈಯದ್ ಇಮಾದುದ್ದೀನ್ ಸಯ್ಯದ್ ಎನ್ನುವ ಬಾಲಕ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ೫೮೫ ಅಂಕಗಳನ್ನು ಪಡೆಯುವ ಮೂಲಕ ಶೇ.೯೭.೫% ರಷ್ಟು ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಇದೇ ಬಾಲಕ ಎಸ್ ಎಸ್ ಎಲ್ ಸಿಯಲ್ಲಿ ೯೮.೮ %ರಷ್ಟು ಅಂಕಗಳಿಸಿ ಮೂಡುಬಿದರೆ ಆಳ್ವಾಸ್ ಪಿಯು ಕಾಲೇಜಿಗೆ ಆಯ್ಕೆಯಾಗಿದ್ದ. ವಿದ್ಯಾರ್ಥಿಯ ಈ ಸಾಧನೆಗೆ ಪೋಷಕರಾದ ಸಯ್ಯದ್ ಕಮರುದ್ದೀನ್ ಶಿಕ್ಷಕರು, ಎಂ.ಎ.ಮಾಜೀದ್ ಸಿದ್ದೀಕಿ ಮಾಸ್ಟರ್ ಹಾಗೂ ಶಿಕ್ಷಕ ಬಳಗದವರು ಅಭಿನಂದಿಸಿದ್ದಾರೆ. 
Please follow and like us:
error