ಹಳ್ಳಿ ಗಲ್ಲಿಗಳಲ್ಲಿ ಕರಾಟೆ ಪ್ರಥಮ ಸ್ಥಾನ

ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಸರಕಾರಿ ಹರಿಯ ಪ್ರಾಥಮಿಕ ಶಾಲೆಯಲ್ಲಿ ಸಾರಥಿ ಗ್ರಾಮಿಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ (ರಿ) ಇಂದರಗಿ ವತಿಯಿಂದ ಪರಿಸರ ದಿನಾಚರಣೆ ಮತ್ತು ನ್ಯೂಸ್ಟಾರ ಕರಾಟೆ ಕ್ಲಬ್ ಸಂಶ್ಥೆಯ ಸಂಸ್ಥಾಪಕರಾದ ರಾಘವೇಂದ್ರ ಅರಕೇರಿ ಅವರ ಆ ಸ್ಥಾನದಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ದೆ ಮತ್ತು ಟ್ಯಾಲೆಂಟರ‍್ಸ್ ಡೇ ಇಂದರಗಿಯ ಕರಾಟೆ ವಿದ್ಯಾರ್ಥಿಗಳು ಮತ್ತಮ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಸರಕಾರಿ ಹರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮಾದವ್ವ ಸರ್ ಪರಿಸರವೇ ಆರೋಗ್ಯದ ಕೇಂದ್ರ ಹಸಿರೆ ನಮ್ಮ ಉಸಿರು ಪರಿಸರವನ್ನು ಕಾಪಾಡಿಕೊಳ್ಳಿ ಎಂದು ಪರಿಸರದ ಬಗ್ಗೆ ಮಾತನಾಡಿದರು.

ಮತ್ತು ಇಂದರಗಿಯ ಕರಾಟೆ ತರಬೇತಿದಾರರಾದ ಮಂಜುನಾಥ ಬೇಟಗೇರಿ (ನ್ಯಾಷನಲ್ ಚಾಂಪಿಯನ್) ಇವರ ತರಬೇತಿಯಿಂದ ನಮ್ಮ ಊರಿನ ಕರಾಟೆ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಇದು ನಮ್ಮ ಊರಿನ ಎಲ್ಲಾ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಾತನಾಡಿದರು. 
ಇನ್ನೋರ್ವ ಅತಿಥಿಗಳಾದ ಸ.ಹಿ.ಪ್ರಾ,ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದೇವಪ್ಪ ಬೆಣಕಲ್, ಪರಿಸರ ಬಗ್ಗೆ ಮಾತನಾಡಿ ಕರಾಟೆಯೂ ನಗರ ಪ್ರದೇಶದಲ್ಲಿ ಮಾತ್ರ ಉಳಿದ್ದು ಈಗ ಹಳ್ಳಿಗಳಲ್ಲಿ ಕರಾಟೆ ತರಬೇತಿ ತಗೆದಿದ್ದು ಜಿಲ್ಲೆಯ ಮಟ್ಟದ ಕಾರ್ಯಕ್ರಮದಲ್ಲಿ ಅಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ದ್ವೀತಿಯ ಸ್ಥಾನವನ್ನು ಗಳಿಸಿದ್ದಾರೆ ಎಂದು ಮಾತನಾಡಿದರು. ಬ್ಲಾಕ್ ಬೆಲ್ಟ್ ಹೊಂದಿದಂತಹ ರಾಕೆಶ ಕುಂಬಾರ ಅದ್ಬುತವಾಗಿ ಜಂಪ್ಸ್ ಮತ್ತು ಕರಾಟೆ ಸ್ಕಿಲ್ಸ್ ತೋರಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ದುರಗಪ್ಪ ಕೆ. ನಿಂಗಪ್ಪ ಡಿ, ಸ.ಶಿ. ಪೂರ್ಣೀಮಾ.ಪಿ., ಮಂಜುನಾಥ.ಡಿ, ಕನಕಪ್ಪ ಹೆಚ್, ಇಂದ್ರೇಶ.ಟಿ., ಮಂಜು ಕೆ, ಮಂಜುಳಾ ಡಿ,   
Please follow and like us:
error

Related posts

Leave a Comment