fbpx

೨೦ ಸಾವಿರ ಮತಗಳ ಅಂತರದಿಂದ ರಾಘವೇಂದ್ರ ಹಿಟ್ನಾಳಗೆ ಜಯ-ಅಂದಣ್ಣ ಅಗಡಿ

ಕೊಪ್ಪಳ-ದಿನಾಂಕ:-೨೪ ಬುಧುವಾರ ಬೆಳಿಗ್ಗೆ ೧೧:೩೦ಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕೊಪ್ಪಳ ನಗರದ ೩೧ ವಾರ್ಡಗಳ ವಿಧಾನ ಸಭಾ ಚುನಾವಣ ನಿಯಮಿತ  ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೊಪ್ಪಳದ ಶಾಸಕರು ಯಾವ ಸೀಮೆಯಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು ಅಭಿವೃದ್ದಿ ನೆಪದಲ್ಲಿ ಮತಯಾಚನೆ ಮಾಡುತ್ತಿರುವುದು ತೀರಾ ವಿಷಾದನೀಯ ಎರಡು ದಶಕಗಳಿಂದ ಸರ್ವಾಧಿಕಾರಿ ಧೋರಣೆ ತಳದಿರುವ ಶಾಸಕರನ್ನು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಜನತೆ ಇವರನ್ನು ಹೀನಾಯಾವಾಗಿ ಸೋಲಿಸಿ ಯುವನಾಯಕ ಕಾಂಗ್ರೆಸ್ ಅಭ್ಯರ್ಥಿಯಾದ ಕೆ ರಾಘವೇಂದ್ರ ಹಿಟ್ನಾಳರವರನ್ನು ೨೦ ಸಾವಿರ ಅಧಿಕ ಮತಗಳಿಂದ ಜಯಭೇರಿ ಭಾರಿಸಲಿದ್ದಾರೆ. ಕ್ಷೇತ್ರದ ಜನತೆ ಶಾಸಕರ ಸುಳ್ಳಿನ ಅಭಿವ್ರದ್ದಿಗೆ ಕಿವಿಗೂಡದೆ,ಇವರ ಯಾವುದೇ ಆಸೆ ಅಮೀಷಾಗಳನ್ನಿ ಧಿಕ್ಕರಿಸಿ  ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಜಯಬೇರಿಗೋಳಿಸಬೇಕೆಂದು ಕರೆ ನೀಡಿದರು  ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ ಬಸವರಾಜ ಹಿಟ್ನಾಳ ಎಸ್.ಬಿ ನಾಗರಳ್ಳಿ ಜಿಲ್ಲು ಖಾದ್ರಿ ಸುರೇಶ ದೇಸಾಯಿ ಅಮ್ಜದ್ ಪಟೇಲ್, ಪ್ರಸನ್ನ ಗಡಾದ್, ಮಹೇಂದ್ರ ಚೋಪ್ರಾ, ಎಸ್ ಎಂ ಹುಸೇನಿ, ಮಲ್ಲಪ್ಪ ಕವಲೂರ, ಮುತ್ತುರಾಜ ಕುಷ್ಟಗಿ ,ಮೌಲಾಹುಸೇನ್ ಜಮೆದಾರ, ರೆಹೆಮತ ಹುಸೇನಿ ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಾಕ್ಷರಾದ ಜುಬೇರ ಹುಸೇನ್, ಇಂದಿರಾ ಭಾವಿಕಟ್ಟಿ, ಸಂಡೂರ ವೀರಣ್ಣ, ಕಲ್ಲಕ್ಷಪ್ಪ ಪೂಜಾರ, ಕಾಟನ್‌ಪಾಶಾ, ಮಾನ್ವಿ ಪಾಶಾ, ಶರಣಪ್ಪ ನಿಟ್ಟಾಲಿ, ಬಾಷುಸಾಬ ಖತೀಫ್ ದೇವಪ್ಪ ಕಟ್ಟಿಮನಿ ರಾಮಣ್ಣ ಕಲ್ಲಣನವರ ಕೊಟ್ರಪ್ಪ ಕೋರಿ ವೀರಣ್ಣ ಬಂಡಾ ಇಮಾಮಸಾಬ ಬಿಜಾಪುರ, ವಸೀಂ ಹುಲಗೇರಿ ಉಪಸ್ಥಿತರಿದ್ದು ದ್ಯಾಮಣ್ಣ ಚಿಲವಾಡಗಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ಹೊಂದಿಸಿದರು. 
Please follow and like us:
error

Leave a Reply

error: Content is protected !!