fbpx

೧೪ ರಂದು ಪ್ರೊ ಬಿ ಎ ವಿವೇಕ ರೈ ಅವರ ಮೂರು ಕೃತಿಗಳ ಬಿಡುಗಡೆ

ಪ್ರೊ ಬಿ ಎ ವಿವೇಕ ರೈ ಅವರ ಮೂರು ಕೃತಿಗಳ ಬಿಡುಗಡೆ ನಾಳೆ (ಶನಿವಾರ) ೧೪ ರಂದು  
ಕನ್ನಡ  ಭವನದ ನಾಟಕ ಅಕಾಡೆಮಿಯ ಚಾವಡಿಯಲ್ಲಿ 
ಸಂಜೆ ೫-೩೦ಕ್ಕೆ ಖಂಡಿತಾ ಬನ್ನಿ 

ಪ್ರೊ ಸಿ ಎನ್ ರಾಮಚಂದ್ರನ್, ಡಾ ಪುರುಷೋತ್ತಮ ಬಿಳಿಮಲೆ, ಪ್ರಜ್ಞಾ ಮತ್ತೀಹಳ್ಳಿ ಹಾಗೂ ವಿವೇಕ ರೈ  ಅವರು ನಮ್ಮೊಂದಿಗಿರುತ್ತಾರೆ 
ಖಂಡಿತಾ ಬನ್ನಿ 
Please follow and like us:
error

Leave a Reply

error: Content is protected !!