ಶ್ರೀ ಗವಿಸಿದ್ದೇಶ್ವರ ಹಮಾಲರ ಸಂಘದ ಹೊಸ ಪದಾದಿಕಾರಿಗಳ ಆಯ್ಕೆ

ಇತ್ತೀಚೆಗೆ ನಗರದ ಶ್ರೀ ಗವಿಸಿದ್ದೇಶ್ವರ ಹಮಾಲರ ಸಂಘದ ಹೊಸ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಶ್ರೀ ಮರ್ದಾನ ಗೈಬಿನಲ್ಲಿ ಸಬೆ ಕರೆಯಲಾಗಿತ್ತು ಅಂದಿನ ಸಭೆಯಲ್ಲಿ ಹಿರಿಯರು ಮತ್ತು ಎಲ್ಲಾ ಸದಸ್ಯರುಗಳು ಕೂಡಿಕೊಂಡು ಈ ಕೆಳಗಿನಂತೆ ಹೊಸ ಪದಾಧಿಕಾರಿಗಳನ್ನು ಮತ್ತು ೧೧ ಜನ ಸದಸ್ಯರನ್ನು ಆಯ್ಕೆ ಮಾಡಿದರು.
ಹೊಸ ಪದಾದಿಕಾರಿಗಳು
೧. ನಾಗಪ್ಪ ಚುಕ್ಕನಕಲ್ ಗೌರವ ಅಧ್ಯಕ್ಷರು
೨. ನಿಂಗಪ್ಪ ಹೆಚ್. ದೊಡ್ಡಮನಿ ಅಧ್ಯಕ್ಷರು
೩. ಹನುಮಂತಪ್ಪ  ಕಾಗಿ  ಉಪಾಧ್ಯಕ್ಷರು
೪. ಚಂದುಸಾಬ ಹಾಗಲದಿವಟಗಿ  ಜನರಲ್ ಸೆಕ್ರೆಟ್ರಿರಿ
೫. ಖಾಜಾಸಾಬ ಮಂಗಳಾಪೂರ  ಕಾರ್ಯದರ್ಶಿ
೬. ದುರ್ಗಪ್ಪ ಕಂದಾರಿ ಸಹಕಾರ್ಯದರ್ಶಿ
೭. ಮಾರುತೆಪ್ಪ ಯತ್ನಟ್ಟಿ  ಉಪಕಾರ್ಯದರ್ಶಿ
೮. ಮಂಜುನಾಥ ಬಿ. ದೊಡ್ಡಮನಿ ಖಜಾಂಚಿ

Leave a Reply