fbpx

ಸರಕಾರಿ ಶಾಲೆ ಯಲಮಗೇರಿಯಲ್ಲಿ ಮಕ್ಕಳಿಂದ ಕೂಲಿ ಕೆಲಸ.

ಕೊಪ್ಪಳ – ೧೪ ಯಲಮಗೇರಾ ಶಾಲೆಯ ಮಕ್ಕಳು ಎಂದಿನಂತೆ ವಿದ್ಯಾಬ್ಯಾಸಕ್ಕೆಂದು ಶಾಲೆಗೆ ತೆರಳಿದ್ದಾರೆ ಆದರೆ ಇಂದು ಶಾಲೆಯಲ್ಲಿ ಪಾಠವಿಲ್ಲದೇ ಕೂಲಿ ಆಳುಗಳಹಾಗೆ ಚರಂಡಿ ತ್ಯಾಜ್ಯವನ್ನು ಎತ್ತುವಕೆಲಸದಲ್ಲಿ ತೊಡಗಿದ್ದರು. ಪಂಚಾಯತಿಯವರು ಚರಂಡಿ ಸ್ವಚ್ಚಗೊಳಿಸಿ ತೆಗೆದಿರುವ ತ್ಯಾಜ್ಯ ಮಣ್ಣನ್ನು ಶಾಲೆಯ ಅಂಗಳಕ್ಕೆ ಮಕ್ಕಳಿಂದ ಹಾಕಿಸಿದ್ದಾರೆ. ಈ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳಲು ಶಿಕ್ಷಕರಿಗೆ ಯಾರು ತಿಳಿಸಿರಲಿಲ್ಲ. ಯಾವ ಆದೇಶವು ಬಂದಿರುವುದಿಲ್ಲ. ಕಾರಣ ಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ.


Please follow and like us:
error

Leave a Reply

error: Content is protected !!