ಕೊಪ್ಪಳದಲ್ಲಿ ಭರ್ಜರಿ ಮಳೆ

ಕಳೆದ ಎರಡು ಮೂರು ದಿನಗಳಿಂದ ಕೊಪ್ಪಳದಲ್ಲಿ ಮೋಡ ಮುಸುಕಿದ ವಾತಾವರಣವಿದೆ. ನಿನ್ನೆಯಂತೂ ನಿಜವಾದ ಮಳೆಗಾಲದ ದರ್ಶನವನ್ನು ಮಳೆರಾಯ ಮಾಡಿಸಿದ.  ಇನ್ನೂ ಗಟಾರ್ ಮತ್ತು ರಸ್ತೆಯ ಕೆಲಸ ಪೂರ್ಣಗೊಳ್ಳದೇ ಇರುವುದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

Leave a Reply