fbpx

ಕಾಂಗ್ರೆಸ್ ಕಾರ್ಯಕರ್ತನಿಂದ ಗವಿಮಠಕ್ಕೆ ದೀಡನಮಸ್ಕಾರ.

ಕೆ.ಬಸವರಾಜ ಹಿಟ್ನಾಳ ಗೆಲುವಿಗಾಗಿ 
ಕೊಪ್ಪಳ-೧೩, ಕೊಪ್ಪಳ ನಗರದ ಕೋಟೆ ರಸ್ತೆಯ ಮಾರುತೇಶ್ವರ ಗುಡಿಯಿಂದ ಗವಿಮಠದವರೆಗೆ ಕೆ.ಬಸವರಾಜ ಹಿಟ್ನಾಳ ಗೆಲುವಿಗಾಗಿ ಕಾಂಗ್ರೆಸ್ ಕಾರ್ಯಕರ್ತನಾದ ದೇವಪ್ಪ ಹಂದ್ರಾಳ ಇವರಿಂದ ದೀಡನಮಸ್ಕಾರ. 
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜ್ಜಪ್ಪ ಸ್ವಾಮಿ. ಚನ್ನವಡೇಯರ ಮಠ, ಶರಣಪ್ಪ ನಿಟಾಲಿ, ಕೊಟ್ರಪ್ಪ ಕೋರಿ, ಮೆಹೆಬೂಬ iಚ್ಚಿ, ಅಕ್ಬರ್ ಪಲ್ಟನ್, ಸಾದೀಕ್ ಅತ್ತಾರ, ಗವಿಸಿದ್ದಪ್ಪ ಪಂತಾರ, ದ್ಯಾಮಣ್ಣ ಮುಧೋಳ, ಖದೀರ್ ಕೋಲ್ಕಾರ್, ಹಾದಿ ಖತೀಬ್, ಶಂಶಾಲಂ ಖಾದ್ರಿ, ಜಗದೀಶ ಬೆಲ್ಲದ, ಮಂಜುನಾಥ ಗಾಳಿ, ಖುರಿಷಿದಾ ಬೇಗಂ, ವಿಜಯಲಕ್ಷ್ಮೀ ಕನಕಗಿರಿ, 
Please follow and like us:
error

Leave a Reply

error: Content is protected !!