ಸಿ.ಮಂಜುನಾಥ್ ಗೆ ಸನ್ಮಾನ

ಬಳ್ಳಾರಿಯಲ್ಲಿ ಜರುಗಿದ ಸ್ಫೂರ್ತಿ ಚಾರಿಟೆಬಲ್ ಟ್ರಸ್ಟ್ ನ ವಾರ್ಷಿಕೋತ್ಸವ ಸಮಾರಂಬದಲ್ಲಿ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಪತ್ರಕರ್ತ ಸಿ.ಮಂಜುನಾಥ್ ಅವರನ್ನು  ಚಿತ್ರ ನಟಿ ಸ್ಫೂರ್ತಿ, ಸಂಸದೆ ಜೆ. ಶಾಂತ ಸನ್ಮಾನಿಸಿ ಗೌರವಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಿ ಎಲ್ ನಾರಾಯಣ್, ನಂದಿ ಶಾಲೆಯ ಉಮೇರ್ ಅಹಮದ್ ಉಪಸ್ಥಿತರಿದ್ದರು.
Please follow and like us:
error