ದಿ.೧೯ರಂದು ಜಷ್ನೆ ಈದ್ ಮೀಲಾದೆ ಮುಸ್ತಫಾ(ಸ) ಪ್ರವಚನ ಕಾರ್ಯಕ್ರಮ.

ಕೊಪ್ಪಳ,ಡಿ,೧೩ ನಗರದ ಗಡಿಯಾರ ಕಂಬ ಪ್ರಮುಖ ಸರ್ಕಲ್ ಬಳಿ ಹಜ್ರತ್ ಖ್ವಾಜಾ ಗರೀಬ್ ನವಾಜ್ ಸಮಾಜಸೇವಾ ಯುವಕ ಸಂಘ ದಿಡ್ಡಿಕೇರಿ ಕೊಪ್ಪಳ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಇದೇ ದಿ.೧೯ರ ಶನಿವಾರ ರಾತ್ರಿ ೮.೩೦ ರ ಸುಮಾರಿಗೆ ಪ್ರವಾದಿ ಮೊಹಮ್ಮದ್(ಸ) ರವರ ಜಯಂತಿ ಪ್ರಯುಕ್ತ ಜಷ್ನೆ ಈದ್ ಮೀಲಾದೆ ಮುಸ್ತಫಾ(ಸ) ಪ್ರವಚನ ಕಾರ್ಯಕ್ರಮ ಬಹಿರಂಗ  ಸಾರ್ವಜನಿಕರ ಸ ಜರುಗಲಿದೆ.
Please follow and like us:
error