೨೭ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ.

ಕೊಪ್ಪಳ-26- ನಗರದ ಶ್ರೀ ನಂದಿ ಆಯುರ್ವೇದಾಲಯ ಕ್ಲಿನಕ್ ವತಿಯಿಂದ  ಜವಾಹರ್ ರಸ್ತೆಯ ದುರುಗಮ್ಮ ಗುಡಿ ಹತ್ತಿರ ದಲ್ಲಿರುವ ಶ್ರೀ ನಂದಿ ಆಯುರ್ವೇದಾಲಯ ಕ್ಲಿನಿಕ್‌ನಲ್ಲಿ ೨೭/೧೨/೨೦೧೫ ರಂದು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಖ್ಯಾತ ಮತ್ತು ನುರಿತ ತಜ್ಞರು ಭಾಗವಹಿಸಲಿದ್ದು ಕೆಳಕಂಡ ಸಮಸ್ಯೆಗಳಿಗೆ ಉಚಿತವಾಗಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದಾಗಿದೆ.  ಬಿ.ಪಿ, ಸಕ್ಕರೆ ಕಾಯಿಲೆ, ಅಸ್ತಮಾ, ಅಲಜಿ, ಬಂಜೆತನ, ನಪುಂಸಕತೆ, ಸಂಧಿರೋಗಗಳು, ನರರೋಗಗಳು, ಚರ್ಮರೋಗಗಳು, ಗ್ಯಾಸ್ಟ್ರೀಕ್ ಪ್ರಾಬ್ಲಮ್, ಮಲಬದ್ದತೆ, ಮೂಲವ್ಯಾಧಿ, ಕಂಪವಾತ ಇತ್ಯಾದಿ ರೋಗಗಳಿಗೆ.  ಬೆಳಗ್ಗೆ ೧೦:೦೦ ರಿಂದ ೧:೦೦, ಸಾಯಂಕಾಲ ೬:೦೦ ರಿಂದ ೯:೦೦ ರವರೆಗೆ ತಪಾಸಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ – ೯೯೦೨೦೯೦೦೦೨.
Please follow and like us:
error