fbpx

ಪಿ.ಯು.ಸಿ : ಹೇರೂರ ಅಭಿಶೇಖಸ್ವಾಮಿಗೆ ೯೫.೩೩ರಷ್ಟು ಅಂಕ.

ಗಂಗಾವತಿ,  ಸ್ಥಳೀಯ  ನ್ಯಾಯಾವಾದಿ  ದಂಪತಿಗಳಾದ  ಅಶೋಕಸ್ವಾಮಿ  ಹೇರೂರ  ಮತ್ತು  ಸಂಧ್ಯಾ  ಹೇರೂರ  ಅವರ  ಪುತ್ರ  ಅಭಿಶೇಖಸ್ವಾಮಿ  ಪಿ.ಯು.ಸಿ  ದ್ವಿತೀಯ  ವಿಜ್ಞಾನ  ವಿಭಾಗದಲ್ಲಿ  ಐಶ್ಚಿಕ  ವಿಷಯಗಳಲ್ಲಿ  ಶೇಖಡಾ ೯೭.೫ ಮತ್ತು ಭಾಷಾ ವಿಷಯಗಳಲ್ಲಿ  ೯೧%  ಅಂಕಗಳನ್ನು  ಪಡೆದಿದ್ದು  ಒಟ್ಟಾರೆ  ಫಲಿತಾಂಶದ  ಪ್ರಕಾರ  ಶೇಕಡ  ೯೫.೩೩ರಷ್ಟು  ಅಂಕಗಳನ್ನು   ಪಡೆದು  ತೇರ್ಖಡೆಯಾಗಿದ್ದಾನೆ.  ಮಂಗಳೂರಿನ  ಪ್ರತಿಷ್ಟಿತ  ಸತ್ಯ ಸಾಯಿಬಾಬಾ  ಸಂಸ್ಥೆಯ ವಿದ್ಯಾರ್ಥಿಯಾಗಿರುವ  ಅಭಿಶೇಖಸ್ವಾವಿ,  ಗಂಗಾವತಿಯ  ಲಿಟಲ್ ಹಾಟ್ಸ  ಶಾಲೆಯ  ವಿದ್ಯಾರ್ಥಿಯಾಗಿದ್ದಾಗ  ಪ್ರೌಢ  ಶಾಲಾ ಶಿಕ್ಷಣದಲ್ಲಿ  ಶೇಖಡಾ  ೯೮%  ಅಂಕ  ಪಡೆದು  ತೇರ್ಗಡೆಯಾಗಿದ್ದನ್ನು  ಇಲ್ಲಿ  ಸ್ಮರಿಸಬಹುದು.
Please follow and like us:
error

Leave a Reply

error: Content is protected !!