ಹುಟ್ಟುಹಬ್ಬದ ನಿಮಿತ್ತ ಪರೀಕ್ಷೆ ಫ್ಯಾಡ್‌ಗಳನ್ನು ಉಚಿತವಾಗಿ ಕಾಣಿಕೆ ನೀಡಿದ ವಿದ್ಯಾರ್ಥಿನಿ – ನಂದಿನಿ.

ಕೊಪ್ಪಳ-09- ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವ ದೃಷ್ಠಿಯಿಂದ ಮಕ್ಕಳಿಗೆ ಪರೀಕ್ಷೆ ಫ್ಯಾಡ್‌ಗಳನ್ನು ಉಚಿತವಾಗಿ ಕಾಣಿಕೆ ನೀಡಿದ ಕುಮಾರಿ ನಂದಿನಿ ತಂದೆ ಕುಮಾರ ಹಂದ್ರಾಳರವರ ಸುಪುತ್ರಿಯು ಚಿಕ್ಕವಯಸ್ಸನಲ್ಲಿ  ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ ಫ್ಯಾಡ್‌ಗಳನ್ನು ನೀಡಿ ಬೇರೆಯವರಿಗೆ ಸ್ಪೂರ್ತಿಯಾಗಿದ್ದಾಳೆ. ನಗರದ ಕುಷ್ಟಗಿ ರಸ್ತೆಯಲ್ಲಿರುವ ಜೀನಿಯಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ  ಉಚಿತವಾಗಿ ಪರೀಕ್ಷೆ ಫ್ಯಾಡ್ ವಿತರಸುವ ಕಾರ್ಯಕ್ರಮ ಶಾಲೆಯ ಕಾರ್ಯದರ್ಶಿ ನಾಗರಾಜ ಚಿಲವಾಡಗಿ ಅಧ್ಯಕ್ಷತೆವಹಿಸಿ ಮಾತನಾಡಿದರು. ನಗರದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ೬ನೇ ತರಗತಿ ಓದುತ್ತಿರುವ  ವಿದ್ಯಾರ್ಥಿನಿ ನಂದಿನಿ ತಂದೆ ಕುಮಾರ ಹಂದ್ರಾಳರವರ ೧೨ ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ್ಯ, ಜೀನಿಯಸ್ ಪಬ್ಲಿಕ್ ಸ್ಕೂಲ್‌ನ ೨೩೦ಕ್ಕೂ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡಗಳನ್ನು  ಉಚಿತವಾಗಿ ಕಾಣಿಕೆ ನೀಡಿದಳು.    
Please follow and like us:
error