ನಗರಕ್ಕೆ ದಿ.ರಾಜೀವಗಾಂಧಿ ಸದ್ಬಾವನ ಜ್ಯೋತಿ ಆಗಮನ

 ನಾಳೆ ದಿ ೧೧ ರಂದು ಮದ್ಯಾನ ೦೩ ಗಂಟೆಗೆ ನಗರಕ್ಕೆ  ಶ್ರೀ ಪೆರಂಬೂದುರ ನಿಂದ ಆಗಮಿಸುತ್ತಿರುವ ಮಾಜಿ ಪ್ರಧಾನಿ ದಿ.ರಾಜೀವಗಾಂಧಿಯವರ sಸದ್ಬಾವನ ಜ್ಯೋತಿ ಆಗಮಿಸುತ್ತಿದ್ದು ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಈ ಜ್ಯೋತಿಯನ್ನು ಕೊಪ್ಪಳ ನಗರಕ್ಕೆ ಸ್ವಾಗತಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಧುರೀಣರು ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಬೇಕೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ.   

Leave a Reply