ಕರಾಟೆಯನ್ನು ಆತ್ಮ ರಕ್ಷಣೆಗಾದರೂ ಕಲಿಯಿರಿ

ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಕರಾಟೆ ತರಬೇತಿ ಶಿಬಿರ ವಿದ್ಯಾರ್ಥಿಗಳ ಆತ್ಮರಕ್ಷಣೆಗಾಗಿ ಹಾಗೂ ಅವರ ಮೇಲಿನ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯಗಳನ್ನು  ತಡೆಗಟ್ಟುವ ಹಿತದೃಷ್ಠಿಯಿಂದ ಗುಳದಳ್ಳಿ ಗ್ರಾಮದ ಶ್ರೀ ವಿನಾಯಕ ಯುವಕ ಸಂಘ ವತಿಯಿಂದ ಗ್ರಾಮದಲ್ಲಿ ಶಾಲಾ ಮಕ್ಕಳಿಗಾಗಿ ಒಂದು ವಾರದ ಕರಾಟೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.  
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಶೈಲಪ್ಪ ಓಜನಹಳ್ಳಿ, ಮುಖ್ಯ ಅಥಿತಿ ಸ್ಥಾನವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಕನಕಪ್ಪ ಮುದ್ಲಾಪೂರ, ಶ್ರೀ ವಿನಾಯಕ ಯುವಕ ಸಂಘ (ರಿ)  ಅಧ್ಯಕ್ಷರಾದ ಶ್ರೀ ರವಿಚಂದ್ರ ಈಳಿಗೇರ, ಕರಾಟೆ ತರಬೇತಿಯ ಶಿಕ್ಷಕರಾದ ಮಂಜುನಾಥ ಬೆಟಗೇರಿ , ಶಾಲಾ ಸಿಬ್ಬಂದಿವರ್ಗ ಶ್ರೀ ವಿನಾಯಕ ಯುವಕ ಸಂಘದ ಸರ್ವ ಪದಾಧಿಕಾರಿಗಳು ಗ್ರಾಮದ ಗುರು ಹಿರಿಯರು, ಮಹಿಳೆಯರು ಶಾಲಾ ಮಕ್ಕಳು ಪಾಲಕರು ಉಪಸ್ಥಿತರಿದ್ದರು. 
Please follow and like us:
error

Related posts

Leave a Comment