ನಾರಾಯಣ ಸಾ. ನಿವೃತ್ತಿ -ಬೀಳ್ಕೊಡಿಗೆ

ಹೊಸಪೇಟೆಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ ವಸೂಲಿಗಾರ ನಾರಾಯಣ ಸಾ. ಇವರು ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡಿಗೆ ಸಮಾರಂಭ ನಡೆಸಲಾಯಿತು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎನ್.ವೀರೇಂದ್ರಕುಮಾರ್, ಅಧಿಕಾರಿಗಳಾದ ರಾಜಶೇಖರ್ ಎಸ್.ಎಂ., ಎಂ.ಸಿದ್ದಲಿಂಗಪ್ಪ, ತೆರಿಗೆ ಪರಿವೀಕ್ಷಕ ಮಹ್ಮದ್ ಫರೀದ್ ಆಲಿ, ನರಸಿಂಹಪ್ಪ, ನಜೀರ್ ಅಹ್ಮದ್ ಮತ್ತಿತರರು ಹಾಜರಿದ್ದರು. 

Leave a Reply