You are here
Home > Koppal News > ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ

ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ

ಕೊಪ್ಪಳ :  ಸೊಮುವಾರದಂದು ಅಗಳಕೇರಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭರ್ಥಿ ಕೆ.ರಾಘವೇಂದ್ರ ಹಿಟ್ನಾಳ ಇವರ ನೇತೃತ್ವದಲ್ಲಿ ಸದಾಶಿವಯ್ಯ ಬೂಸನೂರಮಠ ಹಾಗೂ ಅನೇಕರು ಬಾರಿ ಸಂಖ್ಯೆಯಲ್ಲಿ ಕಾಂಗ್ರೆಸ ಪಕ್ಷವನ್ನು ಸೇರ್ಪಡೆಗೊಂಡಎಉ ಈ ಸಂದರ್ಭದಲ್ಲಿ ಟಿ. ಜನಾರ್ಧನ, ಮರ್ದಾನಪ್ಪ ಬಿಸರಳ್ಳಿ, ಪ್ರಸನ್ನ ಗಡಾದ, ಅನಿಕೇತ ಅಂಗಡಿ, ದೇವಣ್ಣ  ಮೆಕಾಳಿ, ವಿಶ್ವನಾಥ ರಾಜುರ, ಯಂಕಪ್ಪ ಹೊಸಳ್ಳಿ ಇನ್ನು ಅನೇಕ ಕಾಂಗ್ರೆಸ ನಾಯಕರುಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ  ಉಪಸ್ಥಿತರಿದ್ದರು.

Leave a Reply

Top