ರಾಘವೇದ್ರ ಹಿಟ್ನಾಳ ಗೆಲುವಿಗಾಗಿ ಧೀಡ ನಮಸ್ಕಾರ

ಕೊಪ್ಪಳ ತಾಲೂಕಿನ ಅಗಳಿಕೇರಾ ಗ್ರಾಮದಲ್ಲಿ ಕಾಂಗ್ರೇಸ ಅಭ್ಯರ್ಥಿಯಾದ   ರಾಘವೇದ್ರ ಹಿಟ್ನಾಳ ಗೆಲುವಿಗಾಗಿ ಧೀಡ ನಮಸ್ಕಾರ ಮೂರು ಗುಡಿಯಿಂದ ಈಶ್ವರ, ಆಂಜಿನೇಯ, ದುರ್ಗಾದೇವಿ ಗುಡಿಯಿಂದ ಮೇನ್ ಬಜಾರ ಹರಗೇಶ್ವರ ಗುಡಿ ಮುಖಾಂತರ ಊರ ಹೊರಗಡೆ ಇರುವಂತಹ ಶ್ರೀಮೈಲಾರಲಿಂಗೇಶ್ವರ ಗುಡಿಯವರೆಗೆ ದೀಡ ನಮಸ್ಕಾರ ಹನುಮಂತಪ್ಪ ಕುರಿಹಳ್ಳಿ (ಮಾಸ್ತಾರ)   ಈ ಸಂದರ್ಭದಲ್ಲಿ ಡೊಳ್ಳು ಭಜೇಂತ್ರಿಯೊಂದಿಗೆ ದೀಡ ನಮಸ್ಕಾರ ಹಾಕಿ ಈ ಸಂದರ್ಭದಲ್ಲಿ ತಾಲುಕ ಪಂಚಾಯಾತ ಸದಸ್ಯರಾದ ಸುಶೀಲಮ್ಮ, ವೆಂಕಟೇಶ ವಡ್ರ, ಮರ್ದಾನಪ್ಪ ಬಿಸನಳ್ಳಿ, ಜಂಬಣ್ಣ ಹೂಗಾರ, ಶಂಕರಯ್ಯ ಬೂಸನೂರುಮಠ, ವೀರಭದ್ರಯ್ಯ ಭುಸನೂರುಮಠ, ಗ್ರಾ.ಪಂ. ಅಧ್ಯಕ್ಷರಾದ ಗಂಗಮ್ಮ ತಿಪ್ಪ್ಪಣ್ಣ ವಡ್ರ, ಗ್ರಾ.ಪಂ. ಸದಸ್ಯರಾದ ಮಾದೇವಪ್ಪ ಬಿಸನಳ್ಳಿ, ಶಿವಳಿಂಗಪ್ಪ ತಿಪ್ಪನವರ, ನಾರಾಯಣ ಬಿಲ್ಮಂಕರ, ಪ್ರಶಾಂತಗೌಡ, ರಮೇಶ ಕುಯ್ಯಪ್ಪನವರು, ಸೋಮಲಿಂಗಪ್ಪ ಚಳಿಗೇರ, ಬರಮಪ್ಪ ಮುಗ್ಲಿ, ಶಂಕ್ರಪ್ಪ ಬಿಸನಳ್ಳಿ, ವಕೀಲರು ಇತರರು ಇದ್ದರು.

Leave a Reply