ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ (ರಿ) ಯಿಂದ . ಸಿದ್ದು ಪಲ್ಲೇದ ಅವರಿಗೆ ಸನ್ಮಾನ

 ನೂತನವಾಗಿ ರೇಲ್ವೆ ಬಳಿಕೆದಾರರ ಸಲಹಾ ಸಮೀತಿ ಆಯ್ಕೆಯಾಗಿರುವ ಸಿದ್ದು ಪಲ್ಲೇದ ಅವರನ್ನು ಜನ ಶಕ್ತಿ ವೇದಿಕೆ(ರಿ) ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ್ ಕೊಪ್ಪಳ ಅವರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಿದ್ದು ಪಲ್ಲೇದ ಅವರು ಗದಗ ಜಿಲ್ಲೆಯ ಹಾಗೂ ಮೈಸೂರು ವಲಯದ ಎಲ್ಲಾ

ರೇಲ್ವೆ ಬಳಕೇದಾರರ ಸಮಸ್ಯಗಳನ್ನು ತಾವೂ ಸ್ಪಂಧಿಸಲು ಸದಾ ಸಿದ್ದ  ಹಾಗೂ ತಾವೂ ಸಂಸದರಾದ   ಶಿವಕುಮಾರ ಉದಾಸಿರನ್ನು ಬೇಟಿ ಮಾಡಿ ಅವರ ಮಾರ್ಗ ದರ್ಶನದೂಂದಿಗೆ ಶೀಘ್ರದಲ್ಲಿ ತಾವೂ ಮೈಸೂರು ವಲಯದ ಎಲ್ಲಾ ರೇಲ್ವೆ ಇಲಾಖೆಗೆ ಬೇಟಿ ನೀಡಿ ಜನರ ಸಮಸ್ಯಗಳನ್ನು ಬಗೆಹರಿಸುವೆ ಎಂದು ಸಿದ್ದು ಪಲ್ಲೇದ ಅವರು ತಿಳಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಸಯ್ಯದ್ ಖಾಲಿದ ಕೊಪ್ಪಳ ಅವರು ನಿಸ್ವಾರ್ಥ ಸೇವೆ ಮಾಡಿದ ಸಿದ್ದು ಪಲ್ಲೇದ ಅವರು ಇನ್ನು ಯಶಸ್ಸು ಕಾಣಲೇಂದು ಹಾರೈಸಿದರು.

      ನಸರತ್ ಮುಲ್ಲಾನವರು vaದನಾರ್ಪಣೆಯನ್ನು ಮಾಡಿದರು. ಈ ಸಂದರ್ಬದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಪ್ರಸಾದ ಸತ್ಯಣ್ಣವರು , ಸೋಮನಾಥ ನವಲೆಕರ್, ರಮೇಶ ಬಾಲಪ್ಪನವರ , ಚಾಂದಸಾಬ ಜಕ್ಕಣಿ , ಸಮೀರ ಮುಳಗುಂದ, ಸಾಹಿಲ್ ನವಲಗುಂದ,ಮಹೇಶ ನಾಯಕ, ಖಾದರ್ ನರಗುಂದ, ಮಹಾಂತೆಶ ಲಮಾಣಿ, ರಫಿಕ ನರಗುಂದ, ಭಿಮಪ್ಪ್ ಹದ್ದಣ್ಣವರ, ಅಬ್ದುಲ್ ಮಾಲದಾರ, ಮುಂತಾದವರು ವೇದಿಕೆಯ ಪಧಾಧಿಕಾರಿಗಳು  ಉಪಸ್ಥಿತರಿದ್ದರು
Please follow and like us:
error