ಕುದರಿಮೋತಿ ಗ್ರಾಮ ಪಂಚಾಯತಿ ಕಾಂಗ್ರೇಸ್ ತೆಕ್ಕೆಗೆ.

ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿಗೆ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾದ ಬಸವರಾಜ ಬಿ. ಗಟ್ಟೆಪ್ಪನವರ ಅಧ್ಯಕ್ಷರಾಗಿ ಆಯ್ಕೆಯಾದರು. ಇವರಿಗೆ ಶುಭಕೋರುವವರು.ಹನಮಗೌಡ ಪೋಲಿಸ್ ಪಾಟೀಲ, ಸುಭಾಸ್ ಇಳಗೇರ, ದುರಗಪ್ಪ ಕಾಳಿ, ಹಾಸೀಂಸಾಬ ಮಕಾಂದಾರ, ಡಾ. ಮುಕ್ತಾರಲಿ ಮುಲ್ಲಾ, ದ್ಯಾಮಣ್ಣ ಮೂಲಿಮನಿ, ಈರಣ್ಣ ನಾಗಲಿಕರ,(ಗ್ರಾ.ಪಂ. ಸದಸ್ಯರು) ಚಾಂದಪೀರ ಮಕಾಂದಾರ, (ಗ್ರಾ.ಪಂ. ಸದಸ್ಯರು)  ಶಬ್ಬೀರ್ ಲೇಕಲಿ, ಶಂಕ್ರಪ್ಪ ಲಿಂಗದಳ್ಳಿ. ಹಿರೇನಾಗಪ್ಪ ಹೊಸಮನಿ, ರವೀಂದ್ರ ಈಳಗೇರ, ನಿಂಗಜ್ಜ ಬೊಮ್ಮನಾಳ.

Please follow and like us:
error